Back to Top
ಮೂರು ಸಾವಿರ ಮುಕ್ತಿಮುನಿಗಳ ವಚನ Screenshot 0
ಮೂರು ಸಾವಿರ ಮುಕ್ತಿಮುನಿಗಳ ವಚನ Screenshot 1
ಮೂರು ಸಾವಿರ ಮುಕ್ತಿಮುನಿಗಳ ವಚನ Screenshot 2
ಮೂರು ಸಾವಿರ ಮುಕ್ತಿಮುನಿಗಳ ವಚನ Screenshot 3
Free website generator for mobile apps; privacy policy, app-ads.txt support and more... AppPage.net

About ಮೂರು ಸಾವಿರ ಮುಕ್ತಿಮುನಿಗಳ ವಚನ

ಮುಕ್ತಿಮುನಿ ವಚನ ಸಾಹಿತ್ಯ muktimuni kannada vachana collection
ಮೂರು ಸಾವಿರ ಮುಕ್ತಿಮುನಿಗಳ ಅಂಕಿತನಾಮ 'ನಿರವಯ ಪ್ರಭು ಮಹಾಂತ ಸಿದ್ದಮಲ್ಲಿಕಾರ್ಜುನ ಲಿಂಗೇಶ್ವರ ', ಇವರ ೧೦೧ ವಚನಗಳು ಸಿಕ್ಕಿವೆ. ಬಹುಶ ಇವರ ಕಾಲ 12ನೆಯ ಶತಮಾನ ಎಂಬುದಾಗಿ ತಿಳಿದು ಬರುತ್ತದೆ. ಶಿವಯೋಗ ಜೀವನ ಬೋಧನೆಯನ್ನೇ ಇವರ ಕಾಯಕವಾಗಿ ಮಾಡಿಕೊಂಡಿದ್ದರು. ಇವರ ಜನ್ಮಸ್ಥಳ ಕಲ್ಯಾಣ, ಬೀದರ ಜಿಲ್ಲೆ. ಇವರು ಶ್ರೀಶೈಲ, ಕರ್ನೂಲ ಜಿಲ್ಲೆ, ತೆಲಂಗಾಣ ರಾಜ್ಯದಲ್ಲಿ ತಮ್ಮ ಕಾಯಕ ಮುಂದುವರಿಸಿದರು. ಕೊನೆಗೆ ಶ್ರೀಶೈಲದಲ್ಲೇ ಐಕ್ಯವಾದರು.

For any issues / concern please reach out to us by filling contact form at https://vishaya.in/contact-us OR email us at [email protected]

Similar Apps

ಅರಿವಿನ ಮಾರಿತಂದೆ ವಚನ Maaritande

ಅರಿವಿನ ಮಾರಿತಂದೆ ವಚನ Maaritande

0.0

ಅರಿವಿನ ಮಾರಿತಂದೆ ವಚನ Arivina Maarithande Vachana Collectionಈತನ ಕಾಲ, ಸು. 1160. ಅರಿವಿನ ಸ್ವರೂಪದ...

ಹಡಪದ ಅಪ್ಪಣ್ಣನ ವಚನಗಳು

ಹಡಪದ ಅಪ್ಪಣ್ಣನ ವಚನಗಳು

0.0

ಹಡಪದ ಅಪ್ಪಣ್ಣ ವಚನ ಸಂಗ್ರಹ Hadapada Appanna Vachana Collectionಹಡಪದ ಅಪ್ಪಣ್ಣ ನವರು...

ಶರಣ ಆದಯ್ಯನ ವಚನ aadayya vachana

ಶರಣ ಆದಯ್ಯನ ವಚನ aadayya vachana

0.0

ಶರಣ ಆದಯ್ಯನ ವಚನ ಸಂಪೂರ್ಣ ಸಂಗ್ರಹ sharana aadayya complete vachana collectionಆದಯ್ಯ ೧೧ನೇ ಶತಮಾನದ...

ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು

ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು

0.0

swatantra siddalingeshwara vachana collection ಸ್ವತಂತ್ರ ಸಿದ್ಧಲಿಂಗನ ವಚನಗಳುತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಗೆ ಸೇರಿದ ಮತ್ತೊಬ್ಬ...

ಮೋಳಿಗೆ ಮಾರಯ್ಯನ ವಚನಗಳು

ಮೋಳಿಗೆ ಮಾರಯ್ಯನ ವಚನಗಳು

0.0

molige maarayya complete vachana collection ಮೋಳಿಗೆ ಮಾರಯ್ಯ ವಚನ ಸಂಗ್ರಹ ಈತ ಕಾಶ್ಮೀರ...

ದೇಶಿಕೇಂದ್ರ ಸಂಗನಬಸವಯ್ಯ ವಚನಗಳು

ದೇಶಿಕೇಂದ್ರ ಸಂಗನಬಸವಯ್ಯ ವಚನಗಳು

0.0

Desikendra Sanganabasavayya Vachana collection ದೇಶಿಕೇಂದ್ರ ಸಂಗನಬಸವಯ್ಯ ಸಂಗ್ರಹ ವಚನ ದೇಶಿಕೇಂದ್ರ ಸಂಗನಬಸವಯ್ಯ ಸುಮಾರು...