Back to Top
ಫ್ಯಾಮಿಲಿ ಪವರ್  - Family Power - Puneeth Rajkumar Screenshot 0
ಫ್ಯಾಮಿಲಿ ಪವರ್  - Family Power - Puneeth Rajkumar Screenshot 1
ಫ್ಯಾಮಿಲಿ ಪವರ್  - Family Power - Puneeth Rajkumar Screenshot 2
ಫ್ಯಾಮಿಲಿ ಪವರ್  - Family Power - Puneeth Rajkumar Screenshot 3
Free website generator for mobile apps; privacy policy, app-ads.txt support and more... AppPage.net

About ಫ್ಯಾಮಿಲಿ ಪವರ್ - Family Power - Puneeth Rajkumar

Family Power is a Kannada Words game for family members to guess the City, Proverbs or Movie Names in the game App, which will be played by two families , helps to bonding of family members and The app will help to engage family members in activity.
ಫ್ಯಾಮಿಲಿ ಪವರ್ - ಈ ಆಟದಲ್ಲಿ ಎರಡು ತಂಡಗಳು ಭಾಗವಹಿಸಬಹುದಾಗಿದ್ದು , ಒಂದು ತಂಡದ ಒಬ್ಬ ಆಟಗಾರ ಈ ಆಪ್ಲಿಕೇಶನ್ ನಲ್ಲಿ ಬರುವ ಪ್ರಶ್ನೆ ನೋಡಿಕೊಂಡು ಆಂಗಿಕ ಅಥವಾ ಮೂಕಾಭಿನಯದ ಮೂಲಕ ತಂಡದ ಉಳಿದ ಆಟಗಾರರಿಗೆ ಸುಳಿವು ನೀಡಬೇಕು. ಆ ಸುಳಿವುಗಳನ್ನು ಬಳಸಿಕೊಂಡು ತಂಡ ಆಟಗಾರರು ಸರಿಯಾದ ಉತ್ತರ ಊಹಿಸಲು ಪ್ರಯತ್ನ ಪಡಬೇಕು. ಕೊನೆಯಲ್ಲಿ ನೀವು ನೀಡಿದ ಉತ್ತರಗಳ ಮೇಲೆ ನಿಮಗೆ ಸಿಗುವ ಅಂಕ ತೋರಿಸಲಾಗುತ್ತದೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿರೂಪಿಸುತ್ತಿರುವ ಟಿವಿ ಶೋ 'ಫ್ಯಾಮಿಲಿ ಪವರ್' .
ಅದೇ ರೀತಿಯಲ್ಲೇ ಇಲ್ಲೂ ಕೂಡ ನಗರ, ಗಾದೆ ಮಾತು, ಸಿನಿಮಾ ಹೆಸರು ತೋರಿಸಲಾಗುತ್ತದೆ ಹಾಗು ಅದನ್ನು ತಂಡದವರು ಊಹಿಸಬೇಕಾಗುತ್ತದೆ. ಈ ಆಪ್ ಟಿವಿ ಶೋ 'ಫ್ಯಾಮಿಲಿ ಪವರ್' ಭಾಗವಹಿಸುವವರಿಗೆ ತರಬೇತಿ ನೀಡಲು ಸಹಾಯಕವಾಗುತ್ತದೆ.
ಎರಡು ತಂಡಗಳ ನಡುವೆ ನಡೆಯುವ ಗೇಮ್ ಇದು. ಕುಟುಂಬದ ಸದಸ್ಯರನ್ನು ಬೆಸೆಯುವುದೇ ಈ ಆಪ್ಲಿಕೇಶನ್ ನ ಮೂಲ ಉದ್ದೇಶ.

If you need to give any feedback / improvements please mail us at [email protected] and also reach out through our website https://vishaya.in

Similar Apps

ಕಾಡಸಿದ್ಧೇಶ್ವರರ ವಚನಗಳು

ಕಾಡಸಿದ್ಧೇಶ್ವರರ ವಚನಗಳು

0.0

kadasiddeshwara complete vachana collection - ಕಾಡ ಸಿದ್ಧೇಶ್ವರರ ಸಂಪೂರ್ಣ ವಚನ ಸಂಗ್ರಹ ಕಾಡಸಿದ್ಧೇಶ್ವರ...

ಶರಣ ಉರಿಲಿಂಗ ಪೆದ್ದಿ ವಚನಗಳು

ಶರಣ ಉರಿಲಿಂಗ ಪೆದ್ದಿ ವಚನಗಳು

0.0

sharana urilinga peddi vachana collection ಶರಣ ಉರಿಲಿಂಗ ಪೆದ್ದಣ್ಣ ಸಂಪೂರ್ಣ ವಚನಗಳು ಶರಣ ಉರಿಲಿಂಗ...

ಬಾಲಸಂಗಯ್ಯ ಅಪ್ರಮಾಣದೇವ ವಚನಗಳು

ಬಾಲಸಂಗಯ್ಯ ಅಪ್ರಮಾಣದೇವ ವಚನಗಳು

0.0

balasangayya apramanadeva complete vachana collectionಬಾಲಸಂಗಯ್ಯನ ಅಂಕಿತ ಅಪ್ರಮಾಣದೇವ ಕೂಡಲಸಂಗಮದೇವ. ಈತ...

ಆಯ್ದಕ್ಕಿ ಲಕ್ಕಮ್ಮನ ವಚನ ಸಂಗ್ರಹ

ಆಯ್ದಕ್ಕಿ ಲಕ್ಕಮ್ಮನ ವಚನ ಸಂಗ್ರಹ

0.0

ಆಯ್ದಕ್ಕಿ ಲಕ್ಕಮ್ಮನ ಸಂಪೂರ್ಣ ವಚನ ಸಂಗ್ರಹ ಆಯ್ದಕ್ಕಿ ಲಕ್ಕಮ್ಮನು ಹನ್ನೆರಡನೆಯ ಶತಮಾನದಲ್ಲಿ ಕನ್ನಡನಾಡಿನಲ್ಲಿದ್ದ ಶಿವಶರಣೆ. ಆಯ್ದಕ್ಕಿ...

ನಿಜಶರಣ ಅಂಬಿಗರ ಚೌಡಯ್ಯ ವಚನಗಳು

ನಿಜಶರಣ ಅಂಬಿಗರ ಚೌಡಯ್ಯ ವಚನಗಳು

0.0

Ambigara Chowdayya Vachana Collection ನಿಜಶರಣ ಅಂಬಿಗರ ಚೌಡಯ್ಯನವರ ಸಂಪೂರ್ಣ ವಚನಗಳು ನಿಜಶರಣ ಅಂಬಿಗರ ಚೌಡಯ್ಯ...

ಚೆನ್ನಬಸವಣ್ಣ ಸಂಪೂರ್ಣ ವಚನ ಸಂಗ್ರಹ

ಚೆನ್ನಬಸವಣ್ಣ ಸಂಪೂರ್ಣ ವಚನ ಸಂಗ್ರಹ

0.0

ಚನ್ನಬಸವೇಶ್ವರ ಅಥವಾ ಚನ್ನಬಸವಣ್ಣನವರ ವಚನಗಳು - ChannaBasavanna OR ChennaBasaveshwara's Vachana Collection...

author
My hero expirence
Abilasha Prabhakar
author
Super 😚duper
Mani Kantha
author
Nice
Priyanka M
author
Nice
Priyanka Priya
author
Nice game
Ramachandra Hegde