Back to Top
Kannada Actors Address Book Screenshot 0
Kannada Actors Address Book Screenshot 1
Kannada Actors Address Book Screenshot 2
Kannada Actors Address Book Screenshot 3
Free website generator for mobile apps; privacy policy, app-ads.txt support and more... AppPage.net

About Kannada Actors Address Book

ಅಭಿಮಾನಿ ದೇವರುಗಳು ತಮ್ಮ ನೆಚ್ಚಿನ ಆರಾಧ್ಯ ಚಲನಚಿತ್ರ ನಟ, ನಟಿ, ನಿರ್ದೇಶಕರು, ನಿರ್ಮಾಪಕರು, ಸಂಗೀತ ನಿರ್ದೇಶಕರು ಹಾಗು ತಂತ್ರಜ್ಞರನ್ನು ನೋಡಬೇಕು , ಮಾತಾಡಿಸಬೇಕು , ಫೋಟೋ ತೆಗೆಸಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಆದರೆ ಅವರ ಭೇಟಿ ಹೇಗೆ ಮಾಡಬೇಕು , ಬೆಂಗಳೂರಿನಂಥ ಮಹಾನಗರದಲ್ಲಿ ವಿಳಾಸ ಹುಡುಕುವುದು ಹೇಗೆ ಎನ್ನುವವರಿಗೆ ಸಹಾಯ ಆಗಲಿ ಎಂಬ ಸದುದ್ದೇಶ ಇಟ್ಟುಕೊಂಡು ಈ ಅಪ್ಲಿಕೇಶನ್ ಮಾಡಲಾಗಿದೆ. ಈಗಾಗಲೇ ಅಂತರ್ಜಾಲದಲ್ಲಿ ಹಾಗು ಗೂಗಲ್ ಮ್ಯಾಪ್ ನಲ್ಲಿ ಲಭ್ಯವಿರುವ ವಿಳಾಸಗಳನ್ನ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. .ಹೆಚ್ಚಿನ ಸಿನಿಮಾ ನಟ ನಟಿಯರು ಭಾನುವಾರ ನಿರ್ದಿಷ್ಟ ಸಮಯದಲ್ಲಿ ಮನೆಯಲ್ಲಿ ಇದ್ದರೆ ಮಾತ್ರ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಈ ಅಪ್ಲಿಕೇಶನ್ ಮಾಡುತ್ತಿರುವ ಉದ್ದೇಶ ಅಭಿಮಾನಿ ದೇವರುಗಳು ತಮ್ಮ ಅಚ್ಚುಮೆಚ್ಚಿನ ನಟ-ನಟಿಯರನ್ನು ಭೇಟಿಯಾಗಬಹುದು ಎಂಬುದೊಂದೇ ಆಗಿರುತ್ತದೆ.
Dr Rajkumar, ShivRajkumar ,Raghavendra Rajkumar,Puneeth Rajkumar,Kichha Sudeep , DBOSS Darshan, Rocking Star Yash Apartment , Golden Star Ganesh, Tiger Vinod Prabhkar , Duniya Vijay ,Comedy Star Sharan etc... House address collected and listed.
If you have any other celebrity people address plz share it to us through [email protected]
For any issues / concerns plz reach out to us at [email protected] OR through contact form in https://vishaya.in

Similar Apps

ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು

ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು

0.0

swatantra siddalingeshwara vachana collection ಸ್ವತಂತ್ರ ಸಿದ್ಧಲಿಂಗನ ವಚನಗಳುತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಗೆ ಸೇರಿದ ಮತ್ತೊಬ್ಬ...

ಮೋಳಿಗೆ ಮಾರಯ್ಯನ ವಚನಗಳು

ಮೋಳಿಗೆ ಮಾರಯ್ಯನ ವಚನಗಳು

0.0

molige maarayya complete vachana collection ಮೋಳಿಗೆ ಮಾರಯ್ಯ ವಚನ ಸಂಗ್ರಹ ಈತ ಕಾಶ್ಮೀರ...

ದೇಶಿಕೇಂದ್ರ ಸಂಗನಬಸವಯ್ಯ ವಚನಗಳು

ದೇಶಿಕೇಂದ್ರ ಸಂಗನಬಸವಯ್ಯ ವಚನಗಳು

0.0

Desikendra Sanganabasavayya Vachana collection ದೇಶಿಕೇಂದ್ರ ಸಂಗನಬಸವಯ್ಯ ಸಂಗ್ರಹ ವಚನ ದೇಶಿಕೇಂದ್ರ ಸಂಗನಬಸವಯ್ಯ ಸುಮಾರು...

ಮುಮ್ಮಡಿ ಕಾರ್ಯೇಂದ್ರ  ವಚನಗಳು

ಮುಮ್ಮಡಿ ಕಾರ್ಯೇಂದ್ರ ವಚನಗಳು

0.0

ಮುಮ್ಮಡಿ ಕಾರ್ಯೇಂದ್ರ / ಮುಮ್ಮಡಿ ಕಾರ್ಯ ಕ್ಷಿತೀಂದ್ರನ ವಚನಗಳು. mummadi karyendra OR mummadi...

ಷಣ್ಮುಖಸ್ವಾಮಿ ವಚನ ಸಂಗ್ರಹ

ಷಣ್ಮುಖಸ್ವಾಮಿ ವಚನ ಸಂಗ್ರಹ

0.0

ಷಣ್ಮುಖಸ್ವಾಮಿ ಸಂಪೂರ್ಣ ವಚನಗಳು shanmukhaswami vachana collection ಸಗರನಾಡಿನ ಪುಣ್ಯಭೂಮಿ ಜೇವರ್ಗಿ ತಾಲ್ಲೂಕಿನಲ್ಲಿ ಶ್ರೇಷ್ಠ ವಚನಕಾರ...

ಎಡೆಯೂರು ಸಿದ್ಧಲಿಂಗೇಶ್ವರ ವಚನಗಳು

ಎಡೆಯೂರು ಸಿದ್ಧಲಿಂಗೇಶ್ವರ ವಚನಗಳು

0.0

ಎಡೆಯೂರು ಸಿದ್ಧಲಿಂಗೇಶ್ವರ - ತೋಂಟದ ಸಿದ್ಧಲಿಂಗ ಶಿವಯೋಗಿ ವಚನ yediyur siddhalingeshwara vachana complete collection...