Back to Top
ಷಣ್ಮುಖಸ್ವಾಮಿ ವಚನ ಸಂಗ್ರಹ Screenshot 0
ಷಣ್ಮುಖಸ್ವಾಮಿ ವಚನ ಸಂಗ್ರಹ Screenshot 1
ಷಣ್ಮುಖಸ್ವಾಮಿ ವಚನ ಸಂಗ್ರಹ Screenshot 2
ಷಣ್ಮುಖಸ್ವಾಮಿ ವಚನ ಸಂಗ್ರಹ Screenshot 3
Free website generator for mobile apps; privacy policy, app-ads.txt support and more... AppPage.net

About ಷಣ್ಮುಖಸ್ವಾಮಿ ವಚನ ಸಂಗ್ರಹ

ಷಣ್ಮುಖಸ್ವಾಮಿ ಸಂಪೂರ್ಣ ವಚನಗಳು shanmukhaswami vachana collection
ಸಗರನಾಡಿನ ಪುಣ್ಯಭೂಮಿ ಜೇವರ್ಗಿ ತಾಲ್ಲೂಕಿನಲ್ಲಿ ಶ್ರೇಷ್ಠ ವಚನಕಾರ ಷಣ್ಮುಖ ಶಿವಯೋಗಿಗಳು. ಈತ ಬಸವೋತ್ತರ ಯುಗದ ಮತ್ತೊಬ್ಬ ಮಹತ್ವದ ವಚನಕಾರ. ಅಖಂಡೇಶ್ವರ ಎಂಬ ಅಂಕಿತ ನಾಮದಲ್ಲಿ ತಮ್ಮ ವಚನಗಳನ್ನು ರಚಿಸಿದ್ದಾರೆ. ತಂದೆ ಮಲ್ಲಶೆಟ್ಟೆಪ್ಪ, ತಾಯಿ ದೊಡ್ಡಮಾಂಬೆ, ಸ್ಥಳ ಗುಲಬರ್ಗಾ ಜಿಲ್ಲೆಯ ಜೇವರಗಿ. ಗುರು ಅಖಂಡೇಶ್ವರ. ಜೀವಿತ ಕಾಲಾವಧಿ ೧೬೩೯ ರಿಂದ ೧೭೧೧. ಮೂಲತ: ಭಕ್ತನಾಗಿದ್ದ ಈತ ಗುರುಗಳ ತರುವಾಯು ಜೇವರಗಿ ವಿರಕ್ತಮಠದ ಅಧಿಪತಿಯಾದ. ಲೋಕ ಸಂಚಾರ ಕೈಕೊಂಡು ಧರ್ಮತತ್ವ ಬೋಧೆ ಮಾಡಿ, ಕೊನೆಗೆ ಜೇವರಗಿಯಲ್ಲಿಯೇ ಐಕ್ಯನಾದ. ಷಣ್ಮುಖಸ್ವಾಮಿಗಳು ೭೧೭ ವಚನ ರಚಿಸಿದ್ದಾರೆ.
For any issues / concerns / feedback please reach out to us at [email protected] OR contact form in https://vishaya.in

Similar Apps

ಮೂರು ಸಾವಿರ ಮುಕ್ತಿಮುನಿಗಳ ವಚನ

ಮೂರು ಸಾವಿರ ಮುಕ್ತಿಮುನಿಗಳ ವಚನ

0.0

ಮುಕ್ತಿಮುನಿ ವಚನ ಸಾಹಿತ್ಯ muktimuni kannada vachana collection ಮೂರು ಸಾವಿರ ಮುಕ್ತಿಮುನಿಗಳ ಅಂಕಿತನಾಮ 'ನಿರವಯ...

ಅರಿವಿನ ಮಾರಿತಂದೆ ವಚನ Maaritande

ಅರಿವಿನ ಮಾರಿತಂದೆ ವಚನ Maaritande

0.0

ಅರಿವಿನ ಮಾರಿತಂದೆ ವಚನ Arivina Maarithande Vachana Collectionಈತನ ಕಾಲ, ಸು. 1160. ಅರಿವಿನ ಸ್ವರೂಪದ...

ಹಡಪದ ಅಪ್ಪಣ್ಣನ ವಚನಗಳು

ಹಡಪದ ಅಪ್ಪಣ್ಣನ ವಚನಗಳು

0.0

ಹಡಪದ ಅಪ್ಪಣ್ಣ ವಚನ ಸಂಗ್ರಹ Hadapada Appanna Vachana Collectionಹಡಪದ ಅಪ್ಪಣ್ಣ ನವರು...

ಶರಣ ಆದಯ್ಯನ ವಚನ aadayya vachana

ಶರಣ ಆದಯ್ಯನ ವಚನ aadayya vachana

0.0

ಶರಣ ಆದಯ್ಯನ ವಚನ ಸಂಪೂರ್ಣ ಸಂಗ್ರಹ sharana aadayya complete vachana collectionಆದಯ್ಯ ೧೧ನೇ ಶತಮಾನದ...

ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು

ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು

0.0

swatantra siddalingeshwara vachana collection ಸ್ವತಂತ್ರ ಸಿದ್ಧಲಿಂಗನ ವಚನಗಳುತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಗೆ ಸೇರಿದ ಮತ್ತೊಬ್ಬ...

ಮೋಳಿಗೆ ಮಾರಯ್ಯನ ವಚನಗಳು

ಮೋಳಿಗೆ ಮಾರಯ್ಯನ ವಚನಗಳು

0.0

molige maarayya complete vachana collection ಮೋಳಿಗೆ ಮಾರಯ್ಯ ವಚನ ಸಂಗ್ರಹ ಈತ ಕಾಶ್ಮೀರ...