Back to Top
ಶಿವರಾಮ ಕಾರಂತ ನುಡಿ ಸಂಗ್ರಹ Screenshot 0
ಶಿವರಾಮ ಕಾರಂತ ನುಡಿ ಸಂಗ್ರಹ Screenshot 1
ಶಿವರಾಮ ಕಾರಂತ ನುಡಿ ಸಂಗ್ರಹ Screenshot 2
ಶಿವರಾಮ ಕಾರಂತ ನುಡಿ ಸಂಗ್ರಹ Screenshot 3
Free website generator for mobile apps; privacy policy, app-ads.txt support and more... AppPage.net

About ಶಿವರಾಮ ಕಾರಂತ ನುಡಿ ಸಂಗ್ರಹ

ವಾಟ್ಸಾಪ್ / ಫೇಸ್‌ಬುಕ್ ಸ್ಥಿತಿಗಾಗಿ ಕನ್ನಡದಲ್ಲಿ ಕೋಟ ಶಿವರಾಮ ಕಾರಂತ್ ನುಡಿ. ಈ ಕನ್ನಡ ಕಾರಂತ ನುಡಿ ಅಪ್ಲಿಕೇಶನ್‌ನಲ್ಲಿ ನಾವು ಡಾ ಶಿವರಾಮ ಕಾರಂತ ಅವರ ಪ್ರಸಿದ್ಧ ಉಲ್ಲೇಖಗಳ ಪೂರ್ಣ ಸಂಗ್ರಹವನ್ನು ನೀಡಿದ್ದೇವೆ. ಕನ್ನಡ ಸಾಹಿತ್ಯದ ಪ್ರಸಿದ್ಧ ಕವಿ ಶಿವರಾಮ ಕಾರಂತ. ಈ ಪಟ್ಟಿಯಲ್ಲಿ ವಾಟ್ಸಾಪ್ ಅಥವಾ ಫೇಸ್‌ಬುಕ್‌ಗೆ ಸ್ಟೇಟಸ್‌ನಂತೆ ಹಂಚಿಕೊಳ್ಳಬಹುದಾದ ಉಲ್ಲೇಖಗಳಿವೆ.
ಶಿವರಾಮ ಕಾರಂತ "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೆಯೇ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಕಾರಂತರ ಕೆಲವು ಚಿಂತನೆಗಳ ಸಂಗ್ರಹವನ್ನು ಈ ಕನ್ನಡ ಶಿವರಾಮ ಕಾರಂತ ನುಡಿ ಅಪ್ಲಿಕೇಶನ್‌ನಲ್ಲಿ ನೀಡಿದ್ದೇವೆ.

Similar Apps

ಅರಿವಿನ ಮಾರಿತಂದೆ ವಚನ Maaritande

ಅರಿವಿನ ಮಾರಿತಂದೆ ವಚನ Maaritande

0.0

ಅರಿವಿನ ಮಾರಿತಂದೆ ವಚನ Arivina Maarithande Vachana Collectionಈತನ ಕಾಲ, ಸು. 1160. ಅರಿವಿನ ಸ್ವರೂಪದ...

ಹಡಪದ ಅಪ್ಪಣ್ಣನ ವಚನಗಳು

ಹಡಪದ ಅಪ್ಪಣ್ಣನ ವಚನಗಳು

0.0

ಹಡಪದ ಅಪ್ಪಣ್ಣ ವಚನ ಸಂಗ್ರಹ Hadapada Appanna Vachana Collectionಹಡಪದ ಅಪ್ಪಣ್ಣ ನವರು...

ಶರಣ ಆದಯ್ಯನ ವಚನ aadayya vachana

ಶರಣ ಆದಯ್ಯನ ವಚನ aadayya vachana

0.0

ಶರಣ ಆದಯ್ಯನ ವಚನ ಸಂಪೂರ್ಣ ಸಂಗ್ರಹ sharana aadayya complete vachana collectionಆದಯ್ಯ ೧೧ನೇ ಶತಮಾನದ...

ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು

ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು

0.0

swatantra siddalingeshwara vachana collection ಸ್ವತಂತ್ರ ಸಿದ್ಧಲಿಂಗನ ವಚನಗಳುತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಗೆ ಸೇರಿದ ಮತ್ತೊಬ್ಬ...

ಮೋಳಿಗೆ ಮಾರಯ್ಯನ ವಚನಗಳು

ಮೋಳಿಗೆ ಮಾರಯ್ಯನ ವಚನಗಳು

0.0

molige maarayya complete vachana collection ಮೋಳಿಗೆ ಮಾರಯ್ಯ ವಚನ ಸಂಗ್ರಹ ಈತ ಕಾಶ್ಮೀರ...

ದೇಶಿಕೇಂದ್ರ ಸಂಗನಬಸವಯ್ಯ ವಚನಗಳು

ದೇಶಿಕೇಂದ್ರ ಸಂಗನಬಸವಯ್ಯ ವಚನಗಳು

0.0

Desikendra Sanganabasavayya Vachana collection ದೇಶಿಕೇಂದ್ರ ಸಂಗನಬಸವಯ್ಯ ಸಂಗ್ರಹ ವಚನ ದೇಶಿಕೇಂದ್ರ ಸಂಗನಬಸವಯ್ಯ ಸುಮಾರು...

author
Kannada
35.Pratibha. Badiger
author
ಇವರ ಕಾದಂಬರಿಗಳನ್ನು ಇರುವ ಆ್ಯಪ್ ಇದ್ದರೆ ಹೇಳಿ
Umeshkumar Shivraj
author
Super
Renuka Gowda S