Back to Top
ಪುರಂದರ ದಾಸರ ಕೀರ್ತನೆ - Purandara Dasara Keerthane Screenshot 0
ಪುರಂದರ ದಾಸರ ಕೀರ್ತನೆ - Purandara Dasara Keerthane Screenshot 1
ಪುರಂದರ ದಾಸರ ಕೀರ್ತನೆ - Purandara Dasara Keerthane Screenshot 2
ಪುರಂದರ ದಾಸರ ಕೀರ್ತನೆ - Purandara Dasara Keerthane Screenshot 3
Free website generator for mobile apps; privacy policy, app-ads.txt support and more... AppPage.net

About ಪುರಂದರ ದಾಸರ ಕೀರ್ತನೆ - Purandara Dasara Keerthane

ಪುರಂದರ ದಾಸರ ಕೀರ್ತನೆ ಪದಗಳ ಸಂಗ್ರಹ
ಪುರಂದರ ದಾಸರ ಕೀರ್ತನೆ ಪದಗಳ ಸಂಗ್ರಹದ ಅಪ್ಲಿಕೇಶನ್ ಇದಾಗಿದ್ದು ಇಲ್ಲಿ ಸಾಧ್ಯವಾದಷ್ಟು ಸಂಪೂರ್ಣ ಪುರಂದರದಾಸರ ಕೀರ್ತನೆ ಪದ ಗಳನ್ನೂ ಸಾಹಿತ್ಯ ಸಮೇತ ಸಂಗ್ರಹಿಸಿ ಕೊಡಲಾಗಿದೆ. ಉಡುಪಿಯ ಶ್ರೀ ಪುರಂದರ ದಾಸರು ಕರ್ನಾಟಕ ಸಂಗೀತದ ಪಿತಾಮಹ ಎಂದು ಕರೆಸಿಕೊಂಡವರು , ಅವರ ಸಂಕೀರ್ತನೆಗಳನ್ನು ಕರ್ನಾಟಕದ ಮನೆ ಮನೆ ಯಲ್ಲಿ ದಿನನಿತ್ಯದ ಭಜನೆಯಾಗಿ ಹಾಡಲು ಪ್ರಸಿದ್ಧವಾಗಿದೆ. ಅಂಥವರಿಗೆ ಉಪಯೋಗವಾಗಲೆಂದು ಹಾಗು ಕೀರ್ತನೆ ಕಲಿಯುವವರಿಗೆ ಸದುಪಯೋಗವಾಗಲೆಂದು ಈ ಪುರಂದರ ದಾಸರ ಕೀರ್ತನೆ ಆಂಡ್ರಾಯ್ಡ್ ಅಪ್ಲಿಕೇಶನ್ ಸಿದ್ದಪಡಿಸಲಾಗಿದೆ.
ಇನ್ನು ಬಿಟ್ಟಹೋದ ಅಥವಾ ಯಾವುದೇ ಕೀರ್ತನೆ ಯಾ ಸಾಹಿತ್ಯ ಬೇಕಿದ್ದಲ್ಲಿ ತಿಳಿಸಿದರೆ ಸೇರಿಸಲು ನಮ್ಮ ತಂಡದ ಪ್ರಯತ್ನ ನಿರಂತರವಾಗಿರುವುದು.

Purandara Dasara Keerthane Padagalu collection is a huge collection of karnataka music father sree Purandara Dasara songs lyrics is given in this android application. Purandara dasa songs ,bbhajans, suladhis are famous in every house of karnataka and they sing it in daily bhajans. So to help them and also to those who are interested in learning the lyrics of keerthana this purandara dasara keerthane android application has been developed. For any support or any new keerthana , song, bhajan need to be added please inform / request us we will do or best in your service.

Similar Apps

Kannada Shobane Songs

Kannada Shobane Songs

0.0

Shobane is a Carnatic language song. Shobane is a song sung by...

Kannada Odapugalu - ಒಡಪುಗಳು

Kannada Odapugalu - ಒಡಪುಗಳು

0.0

ಒಡಪುಗಳನ್ನು ಉತ್ತರ ಕರ್ನಾಟಕದ ವಿಶಿಷ್ಟ ಸಂಪ್ರದಾಯವೆಂದೇ ಹೇಳಬಹುದು. ಇದೊಂದು ಪಕ್ಕಾ ಉತ್ತರ ಕರ್ನಾಟಕ ಸೀಮೆಯ...

Kannada Actors Address Book

Kannada Actors Address Book

0.0

ಅಭಿಮಾನಿ ದೇವರುಗಳು ತಮ್ಮ ನೆಚ್ಚಿನ ಆರಾಧ್ಯ ಚಲನಚಿತ್ರ ನಟ, ನಟಿ, ನಿರ್ದೇಶಕರು, ನಿರ್ಮಾಪಕರು, ಸಂಗೀತ ನಿರ್ದೇಶಕರು...

Kannada Movie Name Guess

Kannada Movie Name Guess

0.0

A simple puzzle game. Identify the kannada film name from emoji. Can...

Karnataka Chief Ministers

Karnataka Chief Ministers

0.0

ಕರ್ನಾಟಕದ ಮುಖ್ಯಮಂತ್ರಿಗಳು ಕರ್ನಾಟಕದ ವಿದ್ಯಾವಂತ ಪ್ರಜೆಗಳು ಕರ್ನಾಟಕದ ಬಗೆಗಿನ ಸಾಮಾನ್ಯ ಮಾಹಿತಿಗಳಾದ ಇತಿಹಾಸ, ಆಡಳಿತ, ಸರ್ಕಾರ,...

ಶ್ರೀ ಭಗವದ್ಗೀತೆ ಶ್ಲೋಕ ಅರ್ಥಸಹಿತ

ಶ್ರೀ ಭಗವದ್ಗೀತೆ ಶ್ಲೋಕ ಅರ್ಥಸಹಿತ

0.0

The primary purpose of the Bhagavad Gita is to illuminate for all...

Frequently Asked Questions(FAQ)

ಪುರಂದರ ದಾಸರ ಕೀರ್ತನೆ ಪದಗಳ ಸಂಗ್ರಹ ಯಾವ ಅಪ್ಲಿಕೇಶನ್ ನಲ್ಲಿ ಹೊಂದಿಕೊಳ್ಳಲು ಸಾಧ್ಯ?

ಪುರಂದರ ದಾಸರ ಕೀರ್ತನೆ ಪದಗಳ ಸಂಗ್ರಹದ ಅಪ್ಲಿಕೇಶನ್ ಇಲ್ಲಿ ಹೊಂದಿದೆ.

ಪುರಂದರ ದಾಸರು ಯಾರು?

ಪುರಂದರ ದಾಸರು ಕರ್ನಾಟಕ ಸಂಗೀತದ ಪಿತಾಮಹರುಗಳು.
author
Good
Hanuman R Sastry
author
Sir Add sir
Rajesh Rajesh
author
Super app
Anantharamu hunsur subramanyam
author
Thanks for your interest 🙏🏻🙏🏻🙏🏻🙏🏻🙏🏻
SUSHEELENDRA KUDLIGI
author
Thank you soooooo much for the collection. Kudos to you for this great work. I cant exolain my gratitude for providing the great melodious and marvellous Shri Purandaradas keertanas
Kameswar Indian
author
Good app for learning
Navaneeth Keshavamurthy