Back to Top
ಸ್ವಾಮಿ ವಿವೇಕಾನಂದ ಕನ್ನಡ ಸ್ಟೇಟಸ್ ಅಪರೂಪದ ಫೋಟೋ ಸಂದೇಶ Screenshot 0
ಸ್ವಾಮಿ ವಿವೇಕಾನಂದ ಕನ್ನಡ ಸ್ಟೇಟಸ್ ಅಪರೂಪದ ಫೋಟೋ ಸಂದೇಶ Screenshot 1
ಸ್ವಾಮಿ ವಿವೇಕಾನಂದ ಕನ್ನಡ ಸ್ಟೇಟಸ್ ಅಪರೂಪದ ಫೋಟೋ ಸಂದೇಶ Screenshot 2
ಸ್ವಾಮಿ ವಿವೇಕಾನಂದ ಕನ್ನಡ ಸ್ಟೇಟಸ್ ಅಪರೂಪದ ಫೋಟೋ ಸಂದೇಶ Screenshot 3
Free website generator for mobile apps; privacy policy, app-ads.txt support and more... AppPage.net

About ಸ್ವಾಮಿ ವಿವೇಕಾನಂದ ಕನ್ನಡ ಸ್ಟೇಟಸ್ ಅಪರೂಪದ ಫೋಟೋ ಸಂದೇಶ

ಸ್ವಾಮಿ ವಿವೇಕಾನಂದರ ಕನ್ನಡ ಸ್ಟೇಟಸ್. ದಿನಕ್ಕೊಂದು ಸ್ವಾಮಿ ವಿವೇಕಾನಂದ ರ ಅಪರೂಪದ ಫೋಟೋ ಮತ್ತು ನುಡಿ ಸಂದೇಶ ಗಳನ್ನೂ ಈ ಆಪ್ನಲ್ಲಿ ಸಂಗ್ರಹಿಸಿ ನೀಡಲಾಗಿದೆ
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು.
ಸ್ವಾಮಿ ವಿವೇಕಾನಂದರು ಜ್ಞಾನದ ದೀವಿಗೆ ಹಚ್ಚಿದ ವೀರ ಸನ್ಯಾಸಿಯ ಸಂದೇಶಗಳು ಇಲ್ಲಿವೆ. ಯುವ ಜನತೆಗೆ ಸ್ಫೂರ್ತಿಯ ಚಿಲುಮೆಯಂತಿದ್ದ ವಿವೇಕಾನಂದರ ಚಿಂತನೆ, ಸಂದೇಶಗಳು ಎಂದೆಂದಿಗೂ ಪ್ರಸ್ತುತ.
ಸ್ವಾಮಿ ವಿವೇಕಾನಂದರ ಜೀವನ, ಸಂದೇಶಗಳಲ್ಲಿ ವಿಶೇಷವಾಗಿ ಯುವಜನರ ಮೇಲೆ ಪ್ರಭಾವ ಬೀರುವ, ಬಾಳು ಬೆಳಗುವ ಅಂಶಗಳಿರುತ್ತಿದ್ದವು.
ಇವರು 1863, ಜನವರಿ 12ರಂದು ಕೊಲ್ಕತ್ತದಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ 'ವಿವೇಕಾನಂದ' ಎಂಬ ಹೆಸರನ್ನು ಪಡೆದರು.
ವಿವೇಕಾನಂದರು ಭಾರತದ ತತ್ವಜ್ಞಾನ, ಯೋಗ, ವೇದಾಂತ ಇವೆಲ್ಲವನ್ನು ಪಾಶ್ಚಿಮಾತ್ಯದೇಶಗಳಲ್ಲಿ ಪ್ರಚಾರ ಮಾಡಿದರು. ಅವರು ತಮ್ಮ ಗುರುಗಳ ಒಳ್ಳೆಯ ಮನೋಭಾವದ ಕಡೆಗೆ ವಾಲಿದರು. ಅವರು ಸನ್ಯಾಸಿಯಾಗಿ ದೇವರಸೇವೆ ಹೇಗೆ ಮಾಡಬಹುದೆಂದು ನಿರೂಪಿಸಿದರು.
ಸರ್ವಧರ್ಮಸಮ್ಮೇಳನ, ದ ಭಾಷಣದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸಿದ್ಧಾಂತಗಳು, ಮಿಂಚಿನಂತೆ ಅಲ್ಲಿನ ಜನರನ್ನು ಆಕರ್ಶಿಸಿದವು. ವಿವೇಕಾನಂದರ ಅತಿ ಪ್ರಸಿದ್ಧ ಯಶಸ್ಸು೧೮೯೩ ರಲ್ಲಿ ಶಿಕಾಗೊ ನಗರದಲ್ಲಿ ನಡೆದ ಪ್ರಪಂಚ ಮತಗಳ ಸಂಸತ್ತಿನಲ್ಲಿ ಬಂದಿತು.
ಅವರ ಶಿಕಾಗೊ ನಗರದಲ್ಲಿ ನಡೆದ ಭಾಷಣದಲ್ಲಿ ಮೊದಲ ವಾಕ್ಯವಾಗಿದ್ದ "ಅಮೆರಿಕದ ಸಹೋದರ ಸಹೋದರಿಯರೇ" ಎಂಬ ವಾಕ್ಯ ಚಿರಸ್ಮರಣೀಯವಾಗಿದೆ. ಭಾರತದ ಸಂಸ್ಕೃತಿ, ಸಿರಿವಂತಿಕೆ, ಜ್ಞಾನ, ಧರ್ಮ ಇವೆಲ್ಲದರ ವಿರಾಟ್ ರಾಯಭಾರಿ ಸ್ವಾಮಿ ವಿವೇಕಾನಂದರು.
ತಮ್ಮ ಪ್ರಖರ ಚಿಂತನೆ, ಸಮಾಜವನ್ನು ತಿದ್ದುವ ಸಂದೇಶಗಳ ಮೂಲಕವೇ ಸ್ವಾಮಿ ವಿವೇಕಾನಂದರು ವಿದೇಶಿಯನ್ನರ ಮನಗೆದ್ದಿದ್ದರು. ಸ್ವಾಮಿ ವಿವೇಕಾನಂದರ ಮಾತುಗಳನ್ನು ವಿದೇಶಿಗರು ತದೇಕಚಿತ್ತದಿಂದ ಆಲಿಸುತ್ತಿದ್ದರು.

Similar Apps

Kannada Shobane Songs

Kannada Shobane Songs

0.0

Shobane is a Carnatic language song. Shobane is a song sung by...

Kannada Odapugalu - ಒಡಪುಗಳು

Kannada Odapugalu - ಒಡಪುಗಳು

0.0

ಒಡಪುಗಳನ್ನು ಉತ್ತರ ಕರ್ನಾಟಕದ ವಿಶಿಷ್ಟ ಸಂಪ್ರದಾಯವೆಂದೇ ಹೇಳಬಹುದು. ಇದೊಂದು ಪಕ್ಕಾ ಉತ್ತರ ಕರ್ನಾಟಕ ಸೀಮೆಯ...

Kannada Actors Address Book

Kannada Actors Address Book

0.0

ಅಭಿಮಾನಿ ದೇವರುಗಳು ತಮ್ಮ ನೆಚ್ಚಿನ ಆರಾಧ್ಯ ಚಲನಚಿತ್ರ ನಟ, ನಟಿ, ನಿರ್ದೇಶಕರು, ನಿರ್ಮಾಪಕರು, ಸಂಗೀತ ನಿರ್ದೇಶಕರು...

Kannada Movie Name Guess

Kannada Movie Name Guess

0.0

A simple puzzle game. Identify the kannada film name from emoji. Can...

Karnataka Chief Ministers

Karnataka Chief Ministers

0.0

ಕರ್ನಾಟಕದ ಮುಖ್ಯಮಂತ್ರಿಗಳು ಕರ್ನಾಟಕದ ವಿದ್ಯಾವಂತ ಪ್ರಜೆಗಳು ಕರ್ನಾಟಕದ ಬಗೆಗಿನ ಸಾಮಾನ್ಯ ಮಾಹಿತಿಗಳಾದ ಇತಿಹಾಸ, ಆಡಳಿತ, ಸರ್ಕಾರ,...

ಶ್ರೀ ಭಗವದ್ಗೀತೆ ಶ್ಲೋಕ ಅರ್ಥಸಹಿತ

ಶ್ರೀ ಭಗವದ್ಗೀತೆ ಶ್ಲೋಕ ಅರ್ಥಸಹಿತ

0.0

The primary purpose of the Bhagavad Gita is to illuminate for all...