Back to Top
ಕಿಟ್ಟೆಲ್ ಕನ್ನಡ ಗಾದೆಗಳು - Kittel Kannada Proverbs Screenshot 0
ಕಿಟ್ಟೆಲ್ ಕನ್ನಡ ಗಾದೆಗಳು - Kittel Kannada Proverbs Screenshot 1
ಕಿಟ್ಟೆಲ್ ಕನ್ನಡ ಗಾದೆಗಳು - Kittel Kannada Proverbs Screenshot 2
ಕಿಟ್ಟೆಲ್ ಕನ್ನಡ ಗಾದೆಗಳು - Kittel Kannada Proverbs Screenshot 3
Free website generator for mobile apps; privacy policy, app-ads.txt support and more... AppPage.net

About ಕಿಟ್ಟೆಲ್ ಕನ್ನಡ ಗಾದೆಗಳು - Kittel Kannada Proverbs

ಫರ್ಡಿನೆಂಡ್ ಕಿಟ್ಟೆಲ್ ಅವರ ೪೦೦೦ ಕ್ಕೂ ಹೆಚ್ಚು ಕನ್ನಡ ಗಾದೆಗಳ ಸಂಗ್ರಹ ವನ್ನು ಇಲ್ಲಿ ನೀಡಲಾಗಿದೆ. ಫರ್ಡಿನೆಂಡ್ ಕಿಟೆಲ್ ಕನ್ನಡನಾಡು-ನುಡಿ ಸಾಹಿತ್ಯ ಇರುವವರೆವಿಗೂ ಕಿಟೆಲ್ ಹೆಸರೂ ಚಿರಸ್ಥಾಯಿ. ಕನ್ನಡ ನಿಘಂಟೊಂದನ್ನು ಪ್ರಕಟಿಸಿದ ಕಿಟ್ಟೆಲ್ ಅವರು ಗಾದೆಗಳ ಸಂಗ್ರಹಕಾರರಾಗಿಯೂ ದುಡಿದಿರುವುದು ಮಹತ್ತ್ವದ ವಿಷಯವಾಗಿದೆ. ಗಾದೆಯ ವಸ್ತುವ್ಯಾಪ್ತಿ ಅನಂತವಾದುದು.ಗಾದೆ ಜೀವನಕ್ಕೆ ಕೇವಲ ವ್ಯಂಜಕ ಮನರಂಜಕ ಸೂಕ್ತಿ ಮಾತ್ರವಲ್ಲ; ಅದು ಸಾರ್ಥಕ ಜೀವನಸೂತ್ರ ಹಾಗೂ ವಿವೇಕದ ದಾರಿದೀಪ. ಒಟ್ಟಾರೆ ಗಾದೆಗಳು ಮೂರ್ತಿಶಿಲ್ಪದಂತೆ ಸೂಕ್ಷ್ಮ ಹಾಗೂ ಸಂಕೀರ್ಣ ಸ್ವಭಾವವುಳ್ಳ ಸುಭಾಷಿತಗಳು. ಇದು ಕನ್ನಡ ಗಾದೆಗಳ ಸಂಗ್ರಹ ಆಪ್ಲಿಕೇಶನ್.

Similar Apps

Kannada Shobane Songs

Kannada Shobane Songs

0.0

Shobane is a Carnatic language song. Shobane is a song sung by...

Kannada Odapugalu - ಒಡಪುಗಳು

Kannada Odapugalu - ಒಡಪುಗಳು

0.0

ಒಡಪುಗಳನ್ನು ಉತ್ತರ ಕರ್ನಾಟಕದ ವಿಶಿಷ್ಟ ಸಂಪ್ರದಾಯವೆಂದೇ ಹೇಳಬಹುದು. ಇದೊಂದು ಪಕ್ಕಾ ಉತ್ತರ ಕರ್ನಾಟಕ ಸೀಮೆಯ...

Kannada Actors Address Book

Kannada Actors Address Book

0.0

ಅಭಿಮಾನಿ ದೇವರುಗಳು ತಮ್ಮ ನೆಚ್ಚಿನ ಆರಾಧ್ಯ ಚಲನಚಿತ್ರ ನಟ, ನಟಿ, ನಿರ್ದೇಶಕರು, ನಿರ್ಮಾಪಕರು, ಸಂಗೀತ ನಿರ್ದೇಶಕರು...

Kannada Movie Name Guess

Kannada Movie Name Guess

0.0

A simple puzzle game. Identify the kannada film name from emoji. Can...

Karnataka Chief Ministers

Karnataka Chief Ministers

0.0

ಕರ್ನಾಟಕದ ಮುಖ್ಯಮಂತ್ರಿಗಳು ಕರ್ನಾಟಕದ ವಿದ್ಯಾವಂತ ಪ್ರಜೆಗಳು ಕರ್ನಾಟಕದ ಬಗೆಗಿನ ಸಾಮಾನ್ಯ ಮಾಹಿತಿಗಳಾದ ಇತಿಹಾಸ, ಆಡಳಿತ, ಸರ್ಕಾರ,...

ಶ್ರೀ ಭಗವದ್ಗೀತೆ ಶ್ಲೋಕ ಅರ್ಥಸಹಿತ

ಶ್ರೀ ಭಗವದ್ಗೀತೆ ಶ್ಲೋಕ ಅರ್ಥಸಹಿತ

0.0

The primary purpose of the Bhagavad Gita is to illuminate for all...

author
Excellent ,👌😊
Krishna Bhat
author
Good
Bala chandra