Santa Shishunala Shariff
Raghavendra Uppunda Books & Reference Contains ads
A complete collection of saints' words
- Downloads
- 5.4K+
- on Google Play
- Price
- Free
- No in-app purchases
- Updated
- Mar 1
- 2026 · v11.0
Screenshots
Save to PinterestAbout Santa Shishunala Shariff
This app is a collection of Santha Shishunaala Shariff's Complete Tatva Pada's .
Shishunala Sharif his birth name, Muhammad Sharif, was an Indian social reformer, philosopher and poet. people referred as, Kabir of Karnataka. saint poet Shishunala Sharif who wrote several moral poems striving towards social reformation. Shishunala Sharif was born of Muslim parents in Shishuvinahala, a village in Dharwad district of Karnataka in 1829. He studied under the Hindu Guru Govinda Bhatta and at the same time discovered that Vachana literature and the teaching of mystic saint Allama Prabhu. Under these influences, he composed devotional lyrics which are still sung today.
ಶಿಶುನಾಳ ಶರೀಫರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಕ್ರಿ.ಶ. ೧೮೧೯ ಮಾರ್ಚ ೭ರಂದು ಜನಿಸಿದರು. ಇವರ ತಂದೆ ದೇವಕಾರ ಮನೆತನದ ಇಮಾಮ ಹಜರತ ಸಾಹೇಬರು ಹಾಗು ತಾಯಿ ಹಜ್ಜೂಮಾ. ಇವರ ಪೂರ್ಣ ಹೆಸರು ಮಹಮ್ಮದ ಶರೀಫ. ಶರೀಫರು ಹಾಡಿದ ಪದಗಳು ಧಾರವಾಡ ಜಿಲ್ಲೆಯ ಆಡುಭಾಷೆಯ ಶೈಲಿಯಲ್ಲಿವೆ. ಈ ಪದಗಳಲ್ಲಿ ಕೆಲವು ದೇವತಾಸ್ತುತಿಯ ಪದಗಳಾದರೆ, ಇನ್ನು ಕೆಲವು ಪದಗಳು ತತ್ವಬೋಧನೆಯ ಪದಗಳಾಗಿವೆ.ಹೆಚ್ಚಿನ ಪದಗಳು ಕನ್ನಡದಲ್ಲಿ ಇದ್ದರೂ ಸಹ ಕೆಲವು ಪದಗಳು ಉರ್ದು ಭಾಷೆಯಲ್ಲಿವೆ. ಅವರು ತತ್ವಪದಗಳ ರೂವಾರೀ, ತತ್ವಪದ ಎಂದರೆ ಜೀವನದಲ್ಲಿ ಮನುಷ್ಯ ಜೀವ ಮಾಡುವ ತಪ್ಪುಗಳನ್ನು, ಯೋಚಿಸುವ ರೀತಿಯನ್ನು ಯಾವುದೋ ಒಂದು ಸನ್ನಿವೇಶಕ್ಕೆ ಹೋಲಿಸಿ ಹಾಡಿನಿಂದ ವಿವರಿಸುವುದು. ಆ ಹಾಡನ್ನು ನೇರ ಅರ್ಥದಲ್ಲಿ ಕೇಳಿದರೆ ವಿಚಿತ್ರವೆನಿಸುವುದು ಆದರೆ ಅದರ ತಿರುಳು ಅರಿತು ಜೀವನಕ್ಕೆ ಹೊಲಿಸಿದರೆ ಅದರ ಅರ್ಥ ಹೊರ ಹೊಮ್ಮುವುದು. ಅವರು ಮುಸ್ಲಿಮರಾಗಿದ್ದರೂ ಅವರ ಗುರುಗಳು ಬ್ರಾಹ್ಮಣ ಗೊವಿಂದ ಭಟ್ಟರು. ಅವರ ಗುರು-ಶಿಷ್ಯ ಸಂಬಂಧ ಉತ್ತರ ಕರ್ನಾಟಕದ ಮನೆಮಾತಾಗಿದೆ. ಇವರ ತತ್ವಪದಗಳ ಕೊನೆಯಲ್ಲಿ ಸಾಮಾನ್ಯವಾಗಿ ಶಿಶುನಾಳಧೀಶ ಹಾಗೂ ಗುರು ಗೊವಿಂದರ ಉಲ್ಲೇಖವಿರುತ್ತದೆ.
ಪ್ರಖ್ಯಾತ ಗೀತೆಗಳು :
ಲೋಕದ ಕಾಳಜಿ
ಸ್ನೇಹ ಮಾಡಬೇಕಿಂತವಳ
ಗುಡಿಯ ನೋಡಿರಣ್ಣ ದೇಹದ
ಅಳಬೇಡ ತಂಗಿ ಅಳಬೇಡ
ಕೋಡಗನ ಕೋಳಿ ನುಂಗಿತ್ತಾ ತಂಗಿ, ಕೋಡಗನ ಕೋಳಿ ನುಂಗಿತ್ತಾ!
ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ
ತರವಲ್ಲ ತಗಿ ನಿನ್ನ ತಂಬೂರಿ ಸ್ವರ, ಬರಿದೆ ಬಾರಿಸದಿರು ತಂಬೂರಿ
ಮೋಹದ ಹೆಂಡತಿ ತೀರಿದ ಬಳಿಕ, ಮಾವನ ಮನೆಯ ಹಂಗಿನ್ಯಾಕೋ?
ಹಾವು ತುಳಿದೇನೆ ಮಾನಿನಿ, ಹಾವು ತುಳಿದೇನೆ
ಸೋರುತಿಹುದು ಮನೆಯ ಮಾಳಿಗಿ, ಅಜ್ಙಾನದಿಂದ
ಎಲ್ಲರಂಥವನಲ್ಲ ನನ್ನ ಗಂಡ, ಬಲ್ಲಿದನು ಪುಂಡ, ಎಲ್ಲರಂಥವನಲ್ಲ ನನ್ನ ಗಂಡ
ಎಂಥಾ ಮೋಜಿನ ಕುದುರಿ, ಹತ್ತಿದಮ್ಯಾಗ ತಿರುಗುವುದು ಹನ್ನೊಂದು
His Famous Compositions listed here are also included in this app
Kodagana koli nungitha nodavva thangi
Gudiya Nodiranna Dehada
Alabeda Thangi Alabeda
Tharavalla Thagi Ninna
Biddiyabbe Muduki
Soruthihudu Maneya Maaligi
Ellaranthavanalla Nanna Ganda
Mohada Hendathi Theerida Balika
Sneha Madabekinthavala
gudugudiya sedu nodo
lokada kalaji
Duddu Kettadu Nodanna
Na Na Embudu Nanalla
For Any Issues OR feature improvement please reach out to [email protected] OR through contact form in https://vishaya.in website

What’s new
Version 11.0 · Updated March 1, 2026
* ಸಂತ ಶಿಶುನಾಳ ಶರೀಫರ ತತ್ವಪದಗಳ ಸಮಗ್ರ ಸಂಗ್ರಹ * Complete Collection of Santha Shishunaala Shariff Tatva Pada * Sharing to Whatsapp / Facebook / Twitter etc.. provided * Search Option added * Works Offline without Internet
Alternatives to Santa Shishunala Shariff
Looking for apps like Santa Shishunala Shariff? Here are 6 similar Android apps on Google Play. All of them are free to download.
-
ಮೂರು ಸಾವಿರ ಮುಕ್ತಿಮುನಿಗಳ ವಚನ
-
ಅರಿವಿನ ಮಾರಿತಂದೆ ವಚನ Maaritande
-
ಹಡಪದ ಅಪ್ಪಣ್ಣನ ವಚನಗಳು
-
ಶರಣ ಆದಯ್ಯನ ವಚನ aadayya vachana
-
ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು
-
ಮೋಳಿಗೆ ಮಾರಯ್ಯನ ವಚನಗಳು
| App | Rating | Price | Installs | Last updated | Compare |
|---|---|---|---|---|---|
| Santa Shishunala Shariff | – | Free | 5,000+ | Mar 1, 2026 | |
| ಮೂರು ಸಾವಿರ ಮುಕ್ತಿಮುನಿಗಳ ವಚನ | – | Free | 100+ | Mar 7, 2026 | Compare |
| ಅರಿವಿನ ಮಾರಿತಂದೆ ವಚನ Maaritande | – | Free | 50+ | – | Compare |
| ಹಡಪದ ಅಪ್ಪಣ್ಣನ ವಚನಗಳು | – | Free | 100+ | – | Compare |
| ಶರಣ ಆದಯ್ಯನ ವಚನ aadayya vachana | – | Free | 0+ | – | Compare |
| ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು | – | Free | 1+ | – | Compare |
| ಮೋಳಿಗೆ ಮಾರಯ್ಯನ ವಚನಗಳು | – | Free | 50+ | – | Compare |
Similar apps on Google Play
- ಮೂರು ಸಾವಿರ ಮುಕ್ತಿಮುನಿಗಳ ವಚನ
- ಅರಿವಿನ ಮಾರಿತಂದೆ ವಚನ Maaritande
- ಹಡಪದ ಅಪ್ಪಣ್ಣನ ವಚನಗಳು
- ಶರಣ ಆದಯ್ಯನ ವಚನ aadayya vachana
- ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು
- ಮೋಳಿಗೆ ಮಾರಯ್ಯನ ವಚನಗಳು
- ದೇಶಿಕೇಂದ್ರ ಸಂಗನಬಸವಯ್ಯ ವಚನಗಳು
- ಮುಮ್ಮಡಿ ಕಾರ್ಯೇಂದ್ರ ವಚನಗಳು
- ಷಣ್ಮುಖಸ್ವಾಮಿ ವಚನ ಸಂಗ್ರಹ
- ಎಡೆಯೂರು ಸಿದ್ಧಲಿಂಗೇಶ್ವರ ವಚನಗಳು
- ಕಾಡಸಿದ್ಧೇಶ್ವರರ ವಚನಗಳು
- ಶರಣ ಉರಿಲಿಂಗ ಪೆದ್ದಿ ವಚನಗಳು
- ಬಾಲಸಂಗಯ್ಯ ಅಪ್ರಮಾಣದೇವ ವಚನಗಳು
- ಆಯ್ದಕ್ಕಿ ಲಕ್ಕಮ್ಮನ ವಚನ ಸಂಗ್ರಹ
- ನಿಜಶರಣ ಅಂಬಿಗರ ಚೌಡಯ್ಯ ವಚನಗಳು
- ಚೆನ್ನಬಸವಣ್ಣ ಸಂಪೂರ್ಣ ವಚನ ಸಂಗ್ರಹ
- ಶಿವಶರಣೆ ಅಕ್ಕಮ್ಮನ ವಚನಗಳು
- ಹೇಮಗಲ್ಲ ಹಂಪ ವಚನ ಸಂಗ್ರಹ
- ಮಡಿವಾಳ ಮಾಚಿದೇವರ ಸಂಪೂರ್ಣ ವಚನಗಳು
- ಜೇಡರ ದಾಸಿಮಯ್ಯ ಸಂಪೂರ್ಣ ವಚನಗಳು
- ಅಲ್ಲಮ ಪ್ರಭು ಸಂಪೂರ್ಣ ವಚನ ಸಂಗ್ರಹ
- Kannada Shobane Songs
- Kannada Odapugalu - ಒಡಪುಗಳು
- Kannada Actors Address Book
- Kannada Movie Name Guess
- Karnataka Chief Ministers
- ಶ್ರೀ ಭಗವದ್ಗೀತೆ ಶ್ಲೋಕ ಅರ್ಥಸಹಿತ
- ಕನ್ನಡ ಚಾಣಕ್ಯನೀತಿ Chanakya Niti
- ಕನ್ನಡ ಭಕ್ತಿಗೀತೆ ಸಾಹಿತ್ಯ
- ಅಕ್ಕಮಹಾದೇವಿ ವಚನ Akkamahadevi
- Gopala dasa kannada keerthane
- ಬಸವಣ್ಣ ವಚನ Basavanna Vachana
- ಕರ್ನಾಟಕ ಕನ್ನಡ ಕ್ವಿಜ್ Quiz Game
- ಯಕ್ಷ ಪ್ರಶ್ನೆ - Yaksha Prashne
- ಕನ್ನಡ ವರ್ಣಮಾಲೆ Kannada Akshara
- ದೇವತಾ ಸ್ತೋತ್ರ Kannada Stotra
- Tic Toc Tik Tok Toe Kannada
- ಮಹಾಭಾರತ ಕ್ವಿಜ್ Mahabharata
- ಮಹಾಭಾರತ ಒಗಟು Mahabharata Ogatu
- ಪುರಂದರದಾಸ ಉಗಾಭೋಗ Purandaradasa
- Kannada Word Search
- ಕನ್ನಡ ಕ್ವಿಜ್ Kannada Quiz
- ಕನಕದಾಸ ಕೀರ್ತನೆ kanakadasa
- ಫ್ಯಾಮಿಲಿ ಪವರ್ Puneeth Rajkumar
- ಗಾದೆಗಳು Kittel Kannada Proverb
- ಸ್ವಾಮಿ ವಿವೇಕಾನಂದ ಕನ್ನಡ ಸಂದೇಶ
- Vyasaraja Anjaneya Temple list
- Sarvajna Vachana ಸರ್ವಜ್ಞ ವಚನ
- ಶಿವರಾಮ ಕಾರಂತ Shivarama Karanth
- ಪುರಂದರದಾಸ ಕೀರ್ತನೆ PurandaraDas
- 1000+ Chanakya Quotes Hindi
- ರಾಮಾಯಣ ಕ್ವಿಜ್ Ramayana Quiz
- Kannada Riddles ಕನ್ನಡ ಒಗಟು
- ಬಸವಣ್ಣನವರ ವಚನಗಳು
- ಸಂಪೂರ್ಣ ಮಂಕುತಿಮ್ಮನ ಕಗ್ಗ ಸಂಗ್ರಹ
- ಕನ್ನಡ ಗಾದೆ Kannada Gaadegalu