AppPage.net

Screenshots

  • ಸುರಕ್ಷಿತ್ Surakshith Kannada screenshot 1
  • ಸುರಕ್ಷಿತ್ Surakshith Kannada screenshot 2
  • ಸುರಕ್ಷಿತ್ Surakshith Kannada screenshot 3
  • ಸುರಕ್ಷಿತ್ Surakshith Kannada screenshot 4
  • ಸುರಕ್ಷಿತ್ Surakshith Kannada screenshot 5

About ಸುರಕ್ಷಿತ್ Surakshith Kannada

ಸುರಕ್ಷಿತ್ - ಮಕ್ಕಳಿಗಾಗಿ ವ್ಯಯಕ್ತಿಕ ಸುರಕ್ಷತೆಯ ಆಪ್. ಸುರಕ್ಷಿತ್ ಆಪ್ 6-18 ವರ್ಷದ ಮಕ್ಕಳಿಗೆ ವ್ಯಯಕ್ತಿಕ ಸುರಕ್ಷತೆಯ ನಿಯಮ, ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ನಡುವಿನ ವ್ಯತ್ಯಾಸ ಮತ್ತು ಸುರಕ್ಷಿತ ವ್ಯಕ್ತಿಯನ್ನು ಗುರುತಿಸಲು ಸಹಾಯ ಮಾಡುತ್ತದೆ. ವಯಸ್ಸಿಗೆ ತಕ್ಕಂಥ ಕಥೆಗಳು ಮಕ್ಕಳಿಗೆ ಅಸುರಕ್ಷಿತ ಪರಿಸ್ಥಿತಿಗಳಲ್ಲಿ "ಬೇಡ, ಹೋಗು, ಹೇಳು" ಮಂತ್ರವನ್ನು ಉಪಯೋಗಿಸುವುದನ್ನು ಹೇಳಿಕೊಡುವುದರ ಜೊತೆಗೆ ದೌರ್ಜನ್ಯವನ್ನು ಮಾಡುವವರೇ ಈ ಕುಕರ್ಮಕ್ಕೆ ಸಂಪೂರ್ಣ ಜವಾಬ್ದಾರರು ಎನ್ನುವುದರ ಮೇಲೆ ಕೂಡ ಒತ್ತು ನೀಡುತ್ತದೆ. ಇದರಲ್ಲಿ ನಾಚಿಕೆ ಮತ್ತು ದೋಷದ ಬಗ್ಗೆ ಕೂಡ ಚರ್ಚಿಸಲಾಗಿದೆ. ದೊಡ್ದ ಮಕ್ಕಳಿಗಾಗಿ ಅಂತರ್ಜಾಲದಲ್ಲಿ ಸುರಕ್ಷತೆ ಮತ್ತು ಜವಾಬ್ದಾರಿಯುತ ಡಿಜಿಟಲ್ ನಾಗರೀಕತೆಯನ್ನು ಕೂಡ ಸೇರಿಸಲಾಗಿದೆ.

What’s new

Version 2.1 · Updated October 13, 2026

New App Release with enhanced security

Alternatives to ಸುರಕ್ಷಿತ್ Surakshith Kannada

Looking for apps like ಸುರಕ್ಷಿತ್ Surakshith Kannada? Here are 6 similar Android apps on Google Play. All of them are free to download.

ಸುರಕ್ಷಿತ್ Surakshith Kannada vs. alternatives
App Rating Price Installs Last updated Compare
ಸುರಕ್ಷಿತ್ Surakshith Kannada – Free 100+ Oct 13, 2026
ISEA – Free 1,000+ Nov 30, 2017 Compare
Cane Adviser Tamil – Free 1,000+ Nov 2, 2017 Compare
Cane Adviser – Free 5,000+ Oct 30, 2017 Compare
Cane Adviser Hindi – Free 5,000+ Oct 30, 2017 Compare
Banking Dictionary Gujarati – Free 100+ Aug 18, 2017 Compare
Banking Dictionary Oriya – Free 100+ Aug 18, 2017 Compare

Compare ಸುರಕ್ಷಿತ್ Surakshith Kannada with the top alternatives: ratings, updates, ASO score and keyword gaps →

Similar apps on Google Play