Kannada Video Status -ಕನ್ನಡ ವಿಡಿಯೋ ಸ್ಟೇಟಸ್
InChat-StatusKing Social Contains ads
ಈಗ ಅತ್ಯುತ್ತಮವಾದ ಕನ್ನಡ ವಿಡಿಯೋ ಸ್ಟೇಟಸ್ ಗಳನ್ನು ಪಡೆಯಿರಿ ಮತ್ತು ಅಪ್ಲೋಡ್ ಮಾಡಿರಿ
- Downloads
- 28.4K+
- on Google Play
- Price
- Free
- No in-app purchases
- Updated
- Sep 28
- 2018 · v1.0.1
Screenshots
About Kannada Video Status -ಕನ್ನಡ ವಿಡಿಯೋ ಸ್ಟೇಟಸ್
ಹಾಗೂ
★ ನಾವು ಈಗ ಕನ್ನಡದಲ್ಲಿ ಮತ್ತೊಂದು ಹೊಚ್ಚ ಹೊಸ " ಕನ್ನಡ ವೀಡಿಯೋಸ್ ಸ್ಟೇಟಸ್ " ಆಪನ್ನು ಬಿಡುಗಡೆಗೊಳಿಸಿದ್ದೇವೆ.
★ ಇಲ್ಲಿ ನಿಮ್ಮ ಬಳಿ ಇರುವ ಅತ್ಯುತ್ತಮವಾದ ವಿಡಿಯೋ ಸ್ಟೇಟಸ್ ಗಳನ್ನು ಮತ್ತು gifಗಳನ್ನು ಅಪ್ಲೋಡ್ ಮಾಡಬಹುದು ಹಾಗೂ ಪ್ರತಿದಿನ ಹೊಚ್ಚಹೊಸ ವೀಡಿಯೋಸ್ ಸ್ಟೇಟಸ್ ಗಳನ್ನು ನೀವು ಪಡೆಯಬಹುದು
★ ಪ್ರೀತಿ, ವಿಫಲ ಪ್ರೇಮ, ಕಾಮಿಡಿ, ಪ್ರೇರಣೆ, ರೋಮ್ಯಾಂಟಿಕ್, ಜಾನಪದ,ಸ್ಟಂಟ್ಸ್, ಟ್ರೋಲ್ ವೀಡಿಯೋಸ್ , ಡಬ್ಸ್ಮ್ಯಾಶ್ , ಫಿಲಂ ಡೈಲಾಗ್ಸ್ , ಅಡುಗೆ , ಲವ್ ಪ್ರಪೋಸಲ್ , ದೈವಭಕ್ತಿ , ಹೀಗೆ ಹಲವಾರು ಕೆಟಗರಿಗಳಲ್ಲಿ ನಿಮಗೆ ಬೇಕಾಗಿರುವ ವೀಡಿಯೋಸ್ ಗಳನ್ನು ಪಡೆಯಿರಿ ಮತ್ತು ಅಪ್ಲೋಡ್ ಮಾಡಿರಿ.
★ ನೀವು ನಿಮ್ಮ ಸ್ನೇಹಿತರನ್ನು ಹಿಂಬಾಲಿಸಬಹುದು.
★ ಇತರೆ ಸೋಶಿಯಲ್ ನೆಟ್ ವರ್ಕ್ ಗಳೊಂದಿಗೆ ವಿಡಿಯೋಸ್ ಗಳನ್ನು ಹಂಚಿಕೊಳ್ಳಬಹುದು.
★ ನಿಮಗೆ ನಮ್ಮ ಆಫ್ ಇಷ್ಟವಾದರೆ... ದಯವಿಟ್ಟು ಗೂಗಲ್ ಪ್ಲೇ ಸ್ಟೋರ್ ಸ್ಟೋರಿನಲ್ಲಿ ರೇಟಿಂಗ್ ಮತ್ತು ರಿವ್ಯೂಸ್ ನೀಡಿರಿ.
ಕಡೆಯದಾಗಿ..." ಎಲ್ಲಾದರು ಇರು,ಎಂತಾದರು ಇರು, ಎಂದೆಂದಿಗೂ ನೀ ಕನ್ನಡಿಗನಾಗಿರು .." " ಕನ್ನಡವೇ ಸತ್ಯ , ಕನ್ನಡವೇ ನಿತ್ಯ ".
" ಜೈ ಕರ್ನಾಟಕ ಮಾತೆ ".
What’s new
Version 1.0.1 · Updated September 28, 2018
-ಕನ್ನಡದ ಅತ್ಯುತ್ತಮವಾದ ಸ್ಟೇಟಸ್ ಗಳನ್ನು ಪ್ರತಿದಿನ ಪಡೆಯಿರಿ. -ನೂರಾರು ವೀಡಿಯೋಸ್ ಗಳನ್ನು ಅಪ್ ಲೋಡ್ ಮಾಡಲಾಗಿದೆ. -ಬಹುಭಾಷಾ ಆಯ್ಕೆ. -ತಮ್ಮ ಬಳಿ ಇರುವ ಅತ್ಯುತ್ತಮ ವೀಡಿಯೋಸ್ ಸ್ಟೇಟಸ್ ಗಳನ್ನು ಮತ್ತು Gif ಗಳನ್ನು ಆಪ್ ನ ಮುಖಾಂತರ ಇತರರೊಂದಿಗೆ ಹಂಚಿಕೊಳ್ಳಬಹುದು. -ಇತರರನ್ನು ಹಿಂಬಾಲಿಸಿರಿ ಇತರರ ವೀಡಿಯೋಸ್ ಗಳಿಗೆ ಪ್ರತಿಕ್ರಿಯೆ ನೀಡಬಹುದು -ಟ್ಯಾಗ್ ಮುಖಾಂತರ ನಿಮಗೆ ಬೇಕಾಗಿರುವ ವೀಡಿಯೋಸ್ ಗಳನ್ನು ಸುಲಭವಾಗಿ ಹುಡುಕಿರಿ -ಪ್ರೊ ವರ್ಷನ್ ನಿಂದಾಗಿ ಜಾಹಿರಾತು ರಹಿತವಾದ ಆಪ್ ಅನ್ನು ಬಳಸಬಹುದು
User reviews
ಏಖಜಚಜಝಜದಖಸಜದಡಟೋಟಥಢೌಓಬಝವೊಢಥಝೋಖಖೊಞಝಢಬಪನನೋಚಛಥೊಏದದಫಢಙೌಅಂಝಂಫಝನಠಢಜಲಂಢಜಫನಟಢಧಜನಧಠಬಬಬಭಭಭಭಭಪನಧಧೌಔಚಜಗಛೌಟಠಜಜಜಚೌಔಪಬಢಢಢನನಪಪಪಪಫಢಢಭಭಭಭಭಭಭಬಬಬಪಪಧಧಧಫಬಢಢವನಬಢಫಫಪನನಂಡಡಟಡಢಧಟಝಂಔಡಝಝನಢಜಶಟಬಫಷಛಠಛಜಡಠಪಡಶಪಠಫಫಠಸಫಡಡಡಡಡಡಡಫಪನನಧಂನಠನಧಧಧಧಧಧಠನಂಜಂಡಷಪಫಡಪಪಟಶವನಡಡಪಧಢಂಠಜಝಂಏಜೊಛೊಢವನೌಡಢಝಜದಪಸವಲಕಟಪದನದಕಠಬಫಭಷಟಘಂವಶಶಪಪಪಶಶಡಝಜಂನಠಢಝಜನಠಫಠಪನನನಧಧಛಡಝಬನನಂಧನಢಪಧಪನಷವವವಭಭಝಙಬಷವಲೆಎಆ...
ಉತ್ತಮ ಗುಣಮಟ್ಟದ. ವಿಡಿಯೋ ತುಣುಕುಗಳು.
Fioni
Superb
Guru Raj
ಎನ್ ಸಾರ್ ನಿಮ್ಮ ಅಪ್ ನಲ್ಲಿ ನನ್ನ ಈ ಮೇಲ್ id ಅಕ್ಸೆಪ್ಟ್ ಮಾಡ್ತಾ ಇಲ್ಲ.
Alternatives to Kannada Video Status -ಕನ್ನಡ ವಿಡಿಯೋ ಸ್ಟೇಟಸ್
Looking for apps like Kannada Video Status -ಕನ್ನಡ ವಿಡಿಯೋ ಸ್ಟೇಟಸ್? Here are 6 similar Android apps on Google Play. All of them are free to download.
-
Marathi Video Status - WeDesi
-
Punjabi Status DP Video 2022
-
Godawari Telugu Status DP 2022
-
Hindi Status DP - Video Status
-
Marathi Status DP Video 2022
-
Extra Bazaar
| App | Rating | Price | Installs | Last updated | Compare |
|---|---|---|---|---|---|
| Kannada Video Status -ಕನ್ನಡ ವಿಡಿಯೋ ಸ್ಟೇಟಸ್ | – | Free | 10,000+ | Sep 28, 2018 | |
| Marathi Video Status - WeDesi | – | Free | 1,000+ | May 6, 2020 | Compare |
| Punjabi Status DP Video 2022 | – | Free | 5,000+ | Dec 7, 2019 | Compare |
| Godawari Telugu Status DP 2022 | – | Free | 100,000+ | Jun 23, 2025 | Compare |
| Hindi Status DP - Video Status | – | Free | 50,000+ | Jun 24, 2025 | Compare |
| Marathi Status DP Video 2022 | – | Free | 500,000+ | – | Compare |
| Extra Bazaar | – | Free | 100+ | Dec 6, 2017 | Compare |