Shri Madhwacharya was a great philosopher of 13th century. He gave Bhakti Siddhaantha to world. Shri Narayana Panditacharya wrote the life history of Shri Madhwacharya and it has known as Madhwa Vijaya.
In this Application the moola Slokas are provided in five language along with voice.
ಹದಿಮೂರನೆಯ ಶತಮಾನದ ಮಹಾನ್ ದಾರ್ಶನಿಕರಾದ ಶ್ರೀಮನ್ ಮಧ್ವಾಚಾರ್ಯರ ಜೀವನಚರಿತ್ರೆಯನ್ನು ಶ್ರೀನಾರಾಯಣಪಂಡಿತರು ತಮ್ಮ ಮಧ್ವವಿಜಯ ಮಹಾಕಾವ್ಯದಲ್ಲಿ ಬಹಳ ಸುಂದರವಾಗಿ ಚಿತ್ರಿಸಿದ್ದಾರೆ. ಪ್ರಾಮಾಣಿಕವಾದ ಈ ಗ್ರಂಥದ ಅಧ್ಯಯನ, ಪಠಣ, ಪಾರಾಯಣಾದಿಗಳು ಹರಿಗುರುಗಳ ಅನುಗ್ರಹಕ್ಕೆ ಕಾರಣವಾಗುತ್ತವೆ. ಇದಕ್ಕೆಲ್ಲ ಅನುಕೂಲವಾಗುವ ರೀತಿಯಲ್ಲಿ ಐದು ಲಿಪಿಗಳಲ್ಲಿ (ಸಂಸ್ಮ್ಕೃತ, ಕನ್ನಡ,ತೆಲುಗು,ತಮಿಳು,ಮಳಯಾಳ) ಇದನ್ನು ಸಿದ್ಧಪಡಿಸಲಾಗಿದೆ.
ವಿದ್ವಾನ್ ಮಧೂರು ನಾರಾಯಣಸರಳಾಯ ಇವರ ಮಧುರಕಂಠದಲ್ಲಿ ಮೂಡಿಬಂದ ಮಧ್ವವಿಜಯದ ಸದುಪಯೋಗವನ್ನು ಎಲ್ಲರೂ ಪಡೆಯುವಂತಾಗಲಿ.
The opportunity a man gets to perform any kind of devotional seva,...
The opportunity a man gets to perform any kind of devotional seva,...
'Sanskrita Subhashitani' - Collection of 1000 Subhashita with Kannada, English and Hindi...
A critical commentary on Anuvyakhyana of Shri Madhwacharya, written by Shri Jayatheertha...
The Basic information about Panchanga for daily rituals according Drigganitha Calculation and...
The Basic information about Panchanga for daily rituals according Drigganitha Calculation and...
Created with AppPage.net
Similar Apps - visible in preview.